ತಂತಿಯನ್ನು ವಿಸಂಕೆತಿಸಲಾಗಲಿಲ್ಲ: %@
Could not decode string: %@
ಮಾಹಿತಿಯನ್ನು UTF-8 ತಂತಿಯಂದು ವಿಸಂಕೆತಿಸಲಾಗಲಿಲ್ಲ
Data failed decoding as a UTF-8 string
ಸಂಭವನೀಯ URL ಕಡತದ URL ಆಗಿರುವಂತಿದೆ
Expected URL to be a file URL
ಕಡತದ URL ಸದ್ಯಕ್ಕೆ ಸಿಗುತ್ತಿಲ್ಲ
File URL not reachable.
ತಲುಪಲಾಗುತ್ತಿಲ್ಲ
Not Reachable
WiFi ಮೂಲಕ ತಲುಪಬಹುದಾದ
Reachable via WiFi
WWAN ಮೂಲಕ ತಲುಪಬಹುದಾದ
Reachable via WWAN
ಕೋರಿಕೆಯು ವಿಫಲವಾಗಿದೆ: %1$@ (%2$ld)
Request failed: %1$@ (%2$ld)
ಕೋರಿಕೆ ವಿಫಲವಾಯಿತು: ಸ್ವೀಕಾರಾರ್ಹವಲ್ಲ ವಿಷಯ-ಮಾದರಿಯ: %@
Request failed: unacceptable content-type: %@
ತಿಳಿಯದ
Unknown
ಕಾರ್ಯವನ್ನು ಸೇರಿಸಿ
Add Task
ರದ್ದುಗೊಳಿಸಿ
Cancel
ಬಾಣದ ಮೇಲೆ ಕ್ಲಿಕ್ ಮಾಡಿ ಅಥವಾ ಹೆಚ್ಚಿನ ಆಯ್ಕೆಗಳಿಗಾಗಿ ನಿಮ್ಮ ಕೀಬೋರ್ಡ್ ಮೇಲೆ ಟ್ಯಾಬ್ ಅನ್ನು ಒತ್ತಿ.
Click the arrow above or hit Tab on your keyboard for more options.
ಯಾವುದೇ ಕೊನೆಯ ದಿನಾಂಕವಿಲ್ಲದ
No due date
ಸರಿ, ಅರ್ಥ ಆಯಿತು!
Ok, got it!
ಆದ್ಯತೆ ೧
Priority 1
ಆದ್ಯತೆ ೨
Priority 2
ಆದ್ಯತೆ ೩
Priority 3
ಆದ್ಯತೆ ೪
Priority 4
ಯೋಜನೆಗಳು
Projects
ನಿಮ್ಮ ಕಾರ್ಯಗಳ ಹೆಸರಿನಲ್ಲಿ ಗಡುವನ್ನು, ಯೋಜನೆಗಳನ್ನು, ಆದ್ಯತೆಗಳನ್ನು ಮತ್ತು ಪಟ್ಟಿಗಳನ್ನು ನಿಗದಿಪಡಿಸಿ. ಉದಾಹರಣೆಗೆ, "ನಾಳೆ ಸಂಜೆ 6 ಗಂಟೆಗೆ ಬಾಡಿಗೆಯನ್ನು ಪಾವತಿಸಿ" ಎಂದು ಟೈಪ್ ಮಾಡಿದರೆ ಸ್ವಯಂಚಾಲಿತವಾಗಿ ನಿಮ್ಮ ಕಾರ್ಯದ ದಿನಾಂಕ ಮತ್ತು ಸಮಯ ಸೇರಿಸಲಾಗುತ್ತದೆ.
Set deadlines, projects, priorities, and labels right in your task's name. For example, typing "Pay rent tomorrow at 6pm" will automatically add the date and time to your task.
ಧನ್ಯವಾದಗಳು!
Thanks!
ವಹಿಸಿಕೊಡದ
Unassigned
ನಿಮ್ಮ ಲಾಗ್ ಇನ್ ಅಗತ್ಯವಿದೆ
You need to be logged in
ನೀವು ಒಂದು ನಿಪುಣ ಸಂಭಾರವನ್ನು ಕಂಡುಹಿಡಿದಿದ್ದೀರಿ!
You've discovered Intelligent Input!
%d ದಿನಗಳ ಹಿಂದೆ
%d days ago
+ ಕೆಲಸವನ್ನು ಸೇರಿಸಿ
+ Add task
%@ 1 ವರ್ಷದ
%@ for 1 year
ಸೇರಿಸು
Add
ಟಿಪ್ಪಣಿಯೊಂದನ್ನು ಸೇರಿಸಿ
Add a comment
ಕೆಲಸಗಳಿಗೆ ವಿವರವಾಗಿ ಟಿಪ್ಪಣಿ ಸೇರಿಸಿ
Add detailed notes to tasks
ಧ್ವನಿ ಸಂದೇಶಗಳನ್ನು ಬಳಸಿಕೊಂಡು ವೇಗವಾಗಿ ಹೆಚ್ಚು ವಿವರಗಳನ್ನು ಸೇರಿಸಿ
Add more details faster using voice messages
ಟೂಡೊಯಿಸ್ಟ್ ಗೆ ಸೇರಿಸಿ
Add to Todoist
ಅತ್ಯಾದುನಿಕ ಚೀಟಿಗಳು
Advanced labels
ಫೈಲ್ಗಳನ್ನು ಲಗತ್ತಿಸಿ
Attach files
ಫೋಟೋಗಳನ್ನು, PDF ಗಳು ಅಥವಾ ಸ್ಪ್ರೆಡ್ಶೀಟ್ಗಳು ನಿಮ್ಮ ಕೆಲಸಗಳಿಗೆ ಲಗತ್ತಿಸಿ
Attach photos, PDFs or spreadsheets to your tasks
ನಾಳೆ ಬ್ರೆಡ್ ಖರೀದಿಸಿ
Buy bread tomorrow
ನಾಳೆ ಸಂಜೆ ೬ ಗಂಟೆಗೆ ಉಡುಗೊರೆಯನ್ನು ಖರೀದಿಸಿ
Buy gift tomorrow at 6pm
ಹೊಸ ಕಿರುಹಾದಿಯನ್ನು ನಮೂದಿಸಲು ಕ್ಲಿಕ್ ಮಾಡಿ
Click to record new shortcut
ವೈಯಕ್ತಿಕಗೊಳಿಸಿದ ಶೋಧಕಗಳು
Custom filters
ಪೂರ್ವನಿಯೋಜಿತ ಸಂಯೋಜನೆ
Default Setting
ಕಿರುಹಾದಿಯನ್ನು ಅಳಿಸು
Delete shortcut
ಸಾಧನವು ಈಗಾಗಲೇ ನೋಂದಣಿಯಾಗಿದೆ
Device already registered
ಸಾಧನ ದೊರೆಯಲಿಲ್ಲ
Device is not found
ಮಿಂಚೆ ಈಗಾಗಲೇ ನೋಂದಾಯಿಸಲಾಗಿದೆ!
Email already registered!
ನಿಮಗೆ ಬೇಕಾದ ರೀತಿಯಲ್ಲಿ ಕಾರ್ಯಗಳನ್ನು ಎಳೆಯಿರಿ
Filter tasks any way you like
ಶುಕ್ರವಾರ
Friday
ಸಾರ್ವತ್ರಿಕ
General
13 ವೇದಿಕೆಗಳಲ್ಲಿ ಸರ್ವೋತ್ತಮ ವೈಶಿಷ್ಟ್ಯಗಳನ್ನು ಪಡೆಯಿರಿ (ಉಚಿತ ಡೌನ್ಲೋಡ್ಗಳಿಗಾಗಿ Todoist.com ಗೆ ಭೇಟಿ ನೀಡಿ)
Get premium features on 13 platforms (visit Todoist.com for free downloads)
ಇಮೇಲ್, ಕಿರು ಸಂದೇಶ ಅಥವಾ ಮೊಬೈಲ್ ಮೂಲಕ ಜ್ಞಾಪನೆಗಳನ್ನು ಪಡೆಯಿರಿ
Get reminders by email, SMS or mobile

Doist invites you to become a translator to help them translate their macOS App project.

Sign up for free or login to start contributing.